Advertisement
ಈಗಾಗಲೇ ಪ್ರಕರಣದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೆಸರು ಕೇಳಿಬಂದಿದೆ. ಅವರಿಗೆ 500 ಕೋಟಿ ರೂ. ಸಂದಾಯವಾಗಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ತನಿಖೆಯಾಗಬೇಕು. ಮಹಾದೇವ ಹಗರಣದಲ್ಲಿ ಮುಖ್ಯ ಆರೋಪಿಗಳಾಗಿರುವ ಸೌರಭ್ ಚಂದ್ರಕರ್, ರವಿ ಉಪ್ಪಳ ವಿರುದ್ಧ ಛತ್ತೀಸ್‌ಗಢದಲ್ಲಿ ತನಿಖೆ ನಡೆಯುತ್ತಿದೆ. ಇಬ್ಬರೂ ತಾವು ಕ್ರಿಕೆಟ್ ಫಿಕ್ಸಿಂಗ್‌ನಲ್ಲಿ ತೊಡಗಿಲ್ಲ ಎಂದು ಹೇಳಿದ್ದಾರೆ. Advertisement
Match Fixing; ಮಹಾದೇವ ಆ್ಯಪ್ ಬಳಸಿ ಕ್ರಿಕೆಟ್ ಫಿಕ್ಸಿಂಗ್?
11:59 PM Nov 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.