Advertisement
ಶಶಿಕಲಾ ಶಿಕ್ಷೆಗೆ ಗುರಿಯಾದ ಮೇಲೆ ತಮಿಳುನಾಡಿನ ನಿಯೋಗ ಬಂದು ಅಗತ್ಯ ಸವಲತ್ತು ನೀಡುವಂತೆ ಮನವಿ ಮಾಡಿತ್ತು. ಹೀಗಾಗಿ,ನಾನೇ ಪರಪ್ಪನ ಅಗ್ರಹಾರದ ಡಿಜಿಪಿ ಸತ್ಯನಾರಾಯಣ್ ರಾವ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಜೈಲಿನ ನಿಯಮದ ಪ್ರಕಾರ ಅಗತ್ಯ ಸವಲತ್ತು ನೀಡುವಂತೆ ಸೂಚಿಸಿದ್ದೆ. ಯಾವುದೇ ಹೈ ಫೈ ಸೌಲಭ್ಯ ಕಲ್ಪಿಸುವಂತೆ ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. Advertisement
ಶಶಿಕಲಾಗೆ ವಿಶೇಷ ಸವಲತ್ತಿಗೆ ಸೂಚಿಸಿಲ್ಲ
06:35 AM Mar 08, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.