Advertisement

South Korea: ನಾಯಿ ಮಾಂಸ ನಿಷೇಧ

12:50 AM Jan 10, 2024 | Team Udayavani |

ಸಿಯೋಲ್‌: ನಾಯಿ ಮಾಂಸ ಸೇವನೆ ನಿಷೇಧಿಸುವ ಮಸೂದೆಗೆ ದಕ್ಷಿಣ ಕೊರಿಯಾದ ಸಂಸತ್‌ನಲ್ಲಿ ಅಂಗೀಕಾರ ದೊರೆತಿದೆ. ಮಸೂದೆಯ ಪರ 208, ವಿರುದ್ಧ ಶೂನ್ಯ ಮತಗಳು ಬಿದ್ದಿವೆ. ಅಧ್ಯಕ್ಷರ ಅಂಕಿತ ಬೀಳುತ್ತಿದ್ದಂತೆ ಈ ಮಸೂದೆಯು ಕಾನೂನಾಗಿ ಬದಲಾಗಲಿದ್ದು, 2027ರಿಂದ ಜಾರಿಯಾಗಲಿದೆ. ಅದರಂತೆ, ಆಹಾರಕ್ಕಾಗಿ ನಾಯಿಗಳ ಸಾಕಣೆ, ವಧೆ, ಮಾರಾಟಕ್ಕೆ ನಿಷೇಧವಿರಲಿದ್ದು, ಉಲ್ಲಂಘಿ ಸಿದವರಿಗೆ 2-3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next