Advertisement
ರೂಡಿ ಸೆಕೆಂಡ್ ದಕ್ಷಿಣ ಆಫ್ರಿಕಾ “ಎ’ ತಂಡದ ಪರ ಅಭ್ಯಾಸ ನಡೆಸುತ್ತಿದ್ದಾಗ ಗಾಯಾಳಾಗಿದ್ದು, ಅವರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು “ಸೌತ್ ಆಫ್ರಿಕಾ ಕ್ರಿಕೆಟ್’ ತಿಳಿಸಿದೆ.
ಫಾ ಡು ಪ್ಲೆಸಿಸ್ (ನಾಯಕ), ಟೆಂಬ ಬವುಮ, ಥಿಯುನಿಸ್ ಡಿ ಬ್ರುಯಿನ್, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಜುಬೇರ್ ಹಮ್ಜ, ಕೇಶವ್ ಮಹಾರಾಜ್, ಐಡನ್ ಮಾರ್ಕ್‌ರಮ್, ಸೇನುರನ್ ಮುತ್ತುಸಾಮಿ, ಲುಂಗಿ ಎನ್‌ಗಿಡಿ, ಅನ್ರಿಚ್ ನೋರ್ಜೆ, ವೆರ್ನನ್ ಫಿಲಾಂಡರ್, ಡೇನ್ ಪೀಟ್, ಕಾಗಿಸೊ ರಬಾಡ, ಹೆನ್ರಿಕ್ ಕ್ಲಾಸೆನ್.