Advertisement

ದ. ಆಫ್ರಿಕಾ ಮಾಜಿ ಕ್ರಿಕೆಟಿಗ ಕಾಲಿನ್‌ ನಿಧನ

07:00 AM Apr 17, 2018 | |

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಕಾಲಿನ್‌ ಬ್ಲಾಂಡ್‌ ನಿಧನರಾಗಿದ್ದಾರೆ. ಅವರಿಗೆ 80 ವರ್ಷವಾಗಿತ್ತು. ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ದೀರ್ಘ‌ಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. 1960ರ ದಶಕದಲ್ಲಿ ಇವರು ಆಫ್ರಿಕಾ ತಂಡದ ಪರ ಆಡಿದ್ದರು. 21 ಟೆಸ್ಟ್‌ ಆಡಿರುವ ಅವರು 3 ಶತಕದೊಂದಿಗೆ ಒಟ್ಟಾರೆ 1966 ರನ್‌ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next