Advertisement

ನಗರದ ವಿವಿಧೆಡೆ ಸಂಭ್ರಮದ ವಿಷು ಆಚರಣೆ

09:49 PM Apr 15, 2019 | Sriram |

ಮಹಾನಗರ: ಹಿಂದೂ ಸಂಪ್ರದಾಯದಂತೆ ಹೊಸ ವರ್ಷ ವಿಷು ಹಬ್ಬ (ಸೌರಮಾನ ಯುಗಾದಿ)ವನ್ನು ಸೋಮವಾರ ನಗರದ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು.

Advertisement

ನಗರದ ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಮಹತೋಭಾರ ಮಂಗಳಾದೇವಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಷು ಕಣಿ ಪೂಜೆ ನಡೆಯಿತು.

ಇನ್ನೂ ಬಹುತೇಕ ಮನೆಗಳಲ್ಲೂ ವಿಷು ಕಣಿ ಇಡಲಾಗಿತ್ತು. ಬಳಿಕ ವಿವಿಧ ಖಾದ್ಯಗಳನ್ನು ತಯಾರಿಸಿ ವಿಷು ಭೋಜನ ಉಂಡು ಜನರು ಸಂಭ್ರಮಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next