Advertisement
ಕ್ಯಾರೆಟ್ ಸೂಪ್ಬೇಕಾಗುವ ಸಾಮಗ್ರಿ: ಕ್ಯಾರೆಟ್ ತುಂಡುಗಳು- 2 ಕಪ್, ನೀರುಳ್ಳಿ- 1, ಹಸಿಶುಂಠಿ- ಅರ್ಧ ಇಂಚು, ಬೆಣ್ಣೆ- 2 ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಕಾಳುಮೆಣಸಿನ ಪುಡಿ- 1 ಚಮಚ, ಮೆಣಸಿನ ಪುಡಿ- ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಬೇಕಾಗುವ ಸಾಮಗ್ರಿ: ಬಾರ್ಲಿ- ಅರ್ಧ ಕಪ್, ಹೆಚ್ಚಿದ ನೀರುಳ್ಳಿ- 1/4 ಕಪ್, ಹೆಚ್ಚಿದ ಕ್ಯಾರೆಟ್- 1/4 ಕಪ್, ಹೆಚ್ಚಿದ ಬೀನ್ಸ್ – 1/4 ಕಪ್, ಬೆಳ್ಳುಳ್ಳಿ- 2 ಎಸಳು, ಶುಂಠಿ- 1/2 ಇಂಚು, ಬೆಣ್ಣೆ- 2 ಚಮಚ, ಕಾಳುಮೆಣಸಿನ ಪುಡಿ- 1/2 ಚಮಚ, ಉಪ್ಪು ಸ್ವಲ್ಪ, ಎಣ್ಣೆ- 2 ಚಮಚ.
Related Articles
Advertisement
ಮಿಕ್ಸೆಡ್ ವೆಜಿಟೆಬಲ್ ಸೂಪ್ಬೇಕಾಗುವ ಸಾಮಗ್ರಿ: ತರಕಾರಿ(ಕ್ಯಾರೆಟ್, ಬೀನ್ಸ್, ಎಲೆಕೋಸು, ದೊಣ್ಣೆಮೆಣಸು, ಬಟಾಣಿ)- ಒಂದೂವರೆ ಕಪ್, ನೀರುಳ್ಳಿ- 1, ಬೆಣ್ಣೆ- 1 ಚಮಚ, ಶುಂಠಿ ತುರಿ- 2 ಚಮಚ, ಬೆಳ್ಳುಳ್ಳಿ- 2 ಎಸಳು, ಕೋರ್ನ್ಫ್ಲೋರ್- 2 ಚಮಚ, ಕಾಳುಮೆಣಸಿನ ಪುಡಿ-ನಿಂಬೆರಸ- 1/2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ. ತಯಾರಿಸುವ ವಿಧಾನ: ತರಕಾರಿಗೆ ಒಂದೂವರೆ ಕಪ್ ನೀರು, ಉಪ್ಪು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ, ಶುಂಠಿ-ಬೆಳ್ಳುಳ್ಳಿ, ನೀರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಬೇಯಿಸಿಟ್ಟುಕೊಂಡ ತರಕಾರಿ ಹಾಕಿ ಕುದಿಸಿ. ಕಾರ್ನ್ಫ್ಲೋರ್‌ಗೆ ಒಂದು ಕಪ್ ನೀರು ಹಾಕಿ ಕರಗಿಸಿ ಕುದಿಯುತ್ತಿರುವ ಸೂಪ್‌ಗೆ ಸೇರಿಸಿ ಗಂಟಾಗದಂತೆ ಕದಡುತ್ತಿರಿ. ಸಕ್ಕರೆ, ಕಾಳುಮೆಣಸಿನಪುಡಿ ಸೇರಿಸಿ ಕುದಿಸಿ. ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು ಸೇರಿಸಿ. ಪಾಲಕ್ ಸೂಪ್
ಬೇಕಾಗುವ ಸಾಮಾಗ್ರಿ: ಹೆಚ್ಚಿದ ಪಾಲಕ್ ಸೊಪ್ಪು- 2 ಕಪ್, ಹೆಚ್ಚಿದ ನೀರುಳ್ಳಿ- 3/4 ಕಪ್, ಬೆಳ್ಳುಳ್ಳಿ ಎಸಳು -2, ಜೋಳದಹಿಟ್ಟು (ಕಾರ್ನ್ಫ್ಲೋರ್)- 2 ಚಮಚ, ಹಾಲು- 1 ಕಪ್, ಬೆಣ್ಣೆ- 2 ಚಮಚ, ಕ್ರೀಮ…- 2 ಚಮಚ, ಕರಿಮೆಣಸಿನ ಪುಡಿ- ಅರ್ಧ ಚಮಚ, ಉಪ್ಪು ಸ್ವಲ್ಪ, ಬೆಳ್ಳುಳ್ಳಿ. ತಯಾರಿಸುವ ವಿಧಾನ: ಹಾಲಿಗೆ ಜೋಳದ ಹುಡಿ ಸೇರಿಸಿ ಚೆನ್ನಾಗಿ ಕದಡಿಟ್ಟುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ ಬಿಸಿಯಾದ ನಂತರ ಹೆಚ್ಚಿದ ನೀರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಪಾಲಕ್ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ ಉಪ್ಪು, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಆರಿದ ಮೇಲೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಜೀರಿಗೆ ಪುಡಿ, ಹಾಲಿನಲ್ಲಿ ಕಲಸಿಟ್ಟುಕೊಂಡ ಜೋಳದ ಹುಡಿ ಮಿಶ್ರಣವನ್ನು ಸೇರಿಸಿ. ಸೂಪ್‌ನ ಹದಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ರುಚಿಯಾದ ಪಾಲಕ್ ಸೂಪ್ ಸಿದ್ಧ. ಸರ್ವ್ ಮಾಡುವಾಗ ಮೆಣಸಿನ ಕಾಳಿನ ಪುಡಿಯುದುರಿಸಿ ಕ್ರೀಮ್ ಹಾಕಿ. ಪ್ರೇಮಾ ಎಸ್. ಭಟ್