Advertisement

ಬಂಗಾಡಿ ಸೂರ್ಯ ಚಂದ್ರ ಜೋಡುಕೆರೆ ಕಂಬಳದ ಫಲಿತಾಂಶ ಪ್ರಕಟ

10:27 AM Mar 09, 2020 | sudhir |

ಬೆಳ್ತಂಗಡಿ : ನೇತ್ರಾವತಿ ನದಿಯ ಕಿನಾರೆಯಲ್ಲಿ ನಡೆದ ಜಾನಪದ ಕ್ರೀಡೆ 23’ನೇ ವರ್ಷದ ಸೂರ್ಯ ಚಂದ್ರ ಬಯಲು ಜೋಡುಕೆರೆ ಕಂಬಳವು ರವಿವಾರ ಮಧ್ಯಾಹ್ನ ಸಮಾಪನಗೊಂಡಿತು, ಸುಮಾರು 150 ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು.

Advertisement

ನೇಗಿಲು ಕಿರಿಯ, ನೇಗಿಲು ಅತೀ ಕಿರಿಯ , ಹಗ್ಗ ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ ಹೀಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು ಫಲಿತಾಂಶದ ವಿವರ ಇಂತಿದೆ :

ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ ⁣
ನೇಗಿಲು ಅತೀ ಕಿರಿಯ: 62 ಜೊತೆ⁣
ನೇಗಿಲು ಕಿರಿಯ: 44 ಜೊತೆ ⁣
ಹಗ್ಗ ಕಿರಿಯ: 09 ಜೊತೆ ⁣
ನೇಗಿಲು ಹಿರಿಯ: 22 ಜೊತೆ ⁣
ಹಗ್ಗ ಹಿರಿಯ: 06 ಜೊತೆ ⁣
ಅಡ್ಡಹಲಗೆ: 03 ಜೊತೆ ⁣
ಕನೆಹಲಗೆ: 04 ಜೊತೆ ⁣

ಕನೆಹಲಗೆ:⁣
⁣-ಬಾರ್ಕೂರು ಶಾಂತಾರಾಮ್ ಶೆಟ್ಟಿ (ನೀರು ನೋಡಿ ಬಹುಮಾನ)⁣
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್ ⁣

-ಬೋಳಂಬಳ್ಳಿ ಶ್ರೀರಾಮ್ ಚೈತ್ರ ಪರಮೇಶ್ವರ ಭಟ್ (ನೀರು ನೋಡಿ ಬಹುಮಾನ)⁣
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ ⁣

ಹಗ್ಗ ಹಿರಿಯ:⁣
ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ‘ಎ’⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ⁣

ದ್ವಿತೀಯ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ‘ಬಿ’⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ⁣

ಹಗ್ಗ ಕಿರಿಯ:⁣
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ⁣

ದ್ವಿತೀಯ: ಎರ್ಮಾಳ್ ಡಾ. ಚಿಂತನ್ ರೋಹಿತ್ ಹೆಗ್ಡೆ ‘ಬಿ’⁣
ಓಡಿಸಿದವರು: ಹಿರೇಬೆಟ್ಟು ಆಕಾಶ್⁣

ಅಡ್ಡಹಲಗೆ:⁣
ಪ್ರಥಮ: ಹಂಕಾರಜಾಲು ಶ್ರೀನಿವಾಸ ಭೀರ್ಮಣ್ಣ ಶೆಟ್ಟಿ ⁣
ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ ⁣

ದ್ವಿತೀಯ: ಮೋರ್ಲಾ ಗಿರೀಶ್ ಆಳ್ವ ⁣
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್⁣

ನೇಗಿಲು ಹಿರಿಯ:⁣
ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’⁣
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ ⁣

ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್ ⁣
ಓಡಿಸಿದವರು: ಪೆರಿಂಜೆ ಪ್ರಮೋದ್ ಕುಮಾರ್ ⁣

ನೇಗಿಲು ಕಿರಿಯ:⁣
ಪ್ರಥಮ: ಮೂಡಬಿದಿರೆ ಪಡಿವಾಳ್ಸ್ ಸ್ತುತಿ ಹಾರ್ಧಿಕ್ ಪಡಿವಾಳ್⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ⁣

ದ್ವಿತೀಯ: ಕಾರಿಂಜ ಕೊಂಬೇಲು ಗುತ್ತು ಪ್ರಶಾಂತ್ ಪೂಜಾರಿ⁣
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ ⁣

ನೇಗಿಲು ಅತೀ ಕಿರಿಯ:⁣
ಪ್ರಥಮ: ಮಾರೂರು ಬಿರ್ನೊಟ್ಟು ಅಶೀತ್ ಶೆಟ್ಟಿ ⁣
ಓಡಿಸಿದವರು: ಮರೋಡಿ ಶ್ರೀಧರ್ ⁣

ದ್ವಿತೀಯ: ನಲ್ಲೂರು ಗಂಡೊಟ್ಟು ಸೌಮ್ಯ ಸಮೃದ್ಧ್ ಕುಮಾರ್ ⁣
ಓಡಿಸಿದವರು: ಆಳದಂಗಡಿ ಗಿರೀಶ್ ಕುಮಾರ್ ⁣

Advertisement

Udayavani is now on Telegram. Click here to join our channel and stay updated with the latest news.

Next