Advertisement
ಈ ಮಹತ್ವದ ಪ್ರಸ್ತಾವನೆಗೆ ನೈಋತ್ಯ ರೈಲ್ವೇ ಹಾಗೂ ದಕ್ಷಿಣ ರೈಲ್ವೇ ಎರಡೂ ಅನುಮೋದನೆಯಿತ್ತಿವೆ. ಅಷ್ಟೇ ಅಲ್ಲ, ಲಭ್ಯ ಮಾಹಿತಿ ಪ್ರಕಾರ ವಿಜಯಪುರ ಮಂಗಳೂರು ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಲಿದ್ದು ಮಂಗಳೂರಿಗೆ ವಿಜಯಪುರದಿಂದ ಬರುವವರಿಗೆ ಅನುಕೂಲವಾಗಲಿದೆ.
Advertisement
Train; ವಿಜಯಪುರ ರೈಲು ಮಂಗಳೂರು ಸೆಂಟ್ರಲ್‌ಗೆ ಶೀಘ್ರ ವಿಸ್ತರಣೆ
12:07 AM Jan 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.