Advertisement

ಸೋನಿಕಾ ಸಾವು ಪ್ರಕರಣ: ನಟ ವಿಕ್ರಂ ಚಟರ್ಜಿ ಸೆರೆ

10:13 AM Jul 08, 2017 | Team Udayavani |

ಕೋಲ್ಕತ್ತಾ: ಕಾರು ಅಪಘಾತದಲ್ಲಿ ಟಿವಿ ಆ್ಯಂಕರ್‌ ಸೋನಿಕಾ ಚೌಹಾಣ್‌ ಸಾವಿಗೀಡಾದ ಪ್ರಕರಣ ಸಂಬಂಧ ನಟ ವಿಕ್ರಂ ಚಟರ್ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮಧ್ಯರಾತ್ರಿ ವಿಕ್ರಂ ಅವರಿದ್ದ ಕಾರನ್ನು ತಡೆದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಕಾರು ಅಪಘಾತದ ಬಳಿಕ ಚಟರ್ಜಿ ತಲೆಮರೆಸಿಕೊಂಡಿದ್ದರು. ಅವರ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next