Advertisement
ಈ ಬಗ್ಗೆ ಮೂರು ಕಂಪೆನಿಗಳ ಪ್ರತಿನಿಧಿಗಳು ದೂರಸಂಪರ್ಕ ಇಲಾಖೆಗೆ ಮಾಹಿತಿ ನೀಡಿವೆ. ಮೊದಲ ಕಂತಿನಲ್ಲಿ ಏರ್ಟೆಲ್ 10 ಸಾವಿರ ಕೋಟಿ ರೂ. ನೀಡುವುದಾಗಿ ಶುಕ್ರವಾರ ಹೇಳಿಕೊಂಡಿತ್ತು. ಒಟ್ಟು 1.47 ಲಕ್ಷ ಕೋಟಿ ರೂ. ಬಾಕಿ ಪೈಕಿ 1.13 ಲಕ್ಷ ಕೋಟಿ ರೂ.ಸಂಗ್ರಹಿಸುವ ಸಾಧ್ಯತೆ ಇದೆ. Advertisement
ಇಂದು ಮೊಬೈಲ್ ಕಂಪೆನಿಗಳಿಂದ ಹೆಚ್ಚುವರಿ ಆದಾಯ ಪಾವತಿ?
09:45 AM Feb 18, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.