Advertisement

ನಕ್ಸಲೀಯರಿಂದ ಅಪಹರಿಸಲ್ಪಟ್ಟ ಕೋಬ್ರಾ ಕಮಾಂಡೋ ಯೋಧನ ಬಿಡುಗಡೆ

06:23 PM Apr 08, 2021 | Team Udayavani |

ನವದೆಹಲಿ: ಸುಮಾರು 100 ಗಂಟೆಗೂ ಅಧಿಕ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಕೋಬ್ರಾ ಕಮಾಂಡೋ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಮಾವೋವಾದಿ ನಕ್ಸಲೀಯರ ಗುಂಪು ಬಿಡುಗಡೆ ಮಾಡಿರುವುದಾಗಿ ಛತ್ತೀಸ್ ಗಢ ಸರ್ಕಾರ ಗುರುವಾರ(ಏ.8) ಹೇಳಿಕೆ ನೀಡಿದೆ.

Advertisement

ಶನಿವಾರ ಛತ್ತೀಸ್ ಗಢದಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಸಂದರ್ಭದಲ್ಲಿ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಅವರನ್ನು ಮಾವೋವಾದಿಗಳು ಅಪಹರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next