Advertisement

ಬಾರಾಮುಲ್ಲಾ: ಎಕೆ 47 ಸಮೇತ ಸೈನಿಕ ಪರಾರಿ! ಉಗ್ರನಾದನೆ? 

11:31 AM Jul 06, 2017 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಸೇನೆಗೆ ಸೇರಿತ ಯೋಧನೊಬ್ಬ ಎಕೆ 47 ಗನ್‌, 3 ಮ್ಯಾಗಜೀನ್‌ಗಳ ಸೇಮತ ಪರಾರಿಯಾಗಿದ್ದು ಉಗ್ರರ ಜೊತೆಗೂಡಿರುವ ಶಂಕೆ ವ್ಯಕ್ತವಾಗಿದೆ. 

Advertisement

173 ನೇ ಬೆಟಾಲಿಯನ್‌ನ ಇಂಜಿನಿಯರಿಂಗ್‌ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಪುಲ್ವಾಮ ಮೂಲದ ಜಹೂರ್‌ ಅಹಮದ್‌ ಠಾಕೂರ್‌ ಎಂಬ ಸೈನಿಕ ಬುಧವಾರ ರಾತ್ರಿ ಪರಾರಿಯಾಗಿದ್ದು ಇದೀಗ ಪೊಲೀಸರು ಭದ್ರತಾ ಪಡೆಗಳು ಭಾರೀ ಹುಡುಕಾಟ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next