ಎಂಬಿತ್ಯಾದಿ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಮಣ್ಣಿನ ಕಣಗಳ ನಡುವಿನ ನೀರನ್ನೇ ತೇವಾಂಶ “ಮಾಯಿಶ್ಚರ್’ ಎಂದು ಕರೆಯುತ್ತಾರೆ.
Advertisement
ಹಲವು ಸಮಸ್ಯೆಗಳಿಂದ ಪಾರಾಗಬಹುದು. ಮಾಯಿಶ್ಚರ್ ಮೀಟರ್ ಸಹಾಯದಿಂದ ತೇವಾಂಶದ ಪ್ರಮಾಣ ತಿಳಿಯಬಹುದು. ಮಾರುಕಟ್ಟೆಯಲ್ಲಿ ಮೆಕ್ಯಾನಿಕಲ್ ಮತ್ತು ಡಿಜಿಟಲ್ ಮಾಯಿಶ್ಚರ್ ಮೀಟರ್ ಲಭ್ಯವಿವೆ. ಮೆಕ್ಯಾನಿಕಲ್ ಮೀಟರ್ ಗೆ ಯಾವುದೇ ಬ್ಯಾಟರಿಯ ಅಗತ್ಯ ಇರುವುದಿಲ್ಲ. ಸ್ಕ್ರೂ ಡ್ರೈವರ್ ಮಾದರಿಯ ಆ ಉಪಕರಣವನ್ನು ಮಣ್ಣಿನೊಳಗೆ ಚುಚ್ಚಬೇಕು. ಕೆಲ ಸೆಕೆಂಡುಗಳು ಕಳೆದ ನಂತರ ಮುಳ್ಳು ರೀಡಿಂಗ್ ತೋರಿಸುತ್ತದೆ. ಡಿಜಿಟಲ್ ಮಾಯಿಶ್ಚರ್ ಮೀಟರ್ ಕೂಡ, ಇದೇ ಮಾದರಿಯಲ್ಲಿ ಕಾರ್ಯಾಚರಿಸುತ್ತದೆ. ಆದರೆ, ಅದಕ್ಕೆ ಬ್ಯಾಟರಿ ನೀಡಲಾಗಿರುತ್ತದೆ. ತ್ವರಿತ ಗತಿಯಲ್ಲಿ ರೀಡಿಂಗ್ ತೋರಿಸುವ ಡಿಜಿಟಲ್ ಮೀಟರ್, ನಿಖರವಾಗಿಯೂ ಇರುತ್ತದೆ.