Advertisement

Sirsi: ಸೋದೆ ರಮಾ ತ್ರಿವಿಕ್ರ ದೇವರ ಬ್ರಹ್ಮರಥೋತ್ಸವ

07:09 PM Mar 26, 2024 | Team Udayavani |

ಶಿರಸಿ: ಸೋದೆ ರಮಾ ತ್ರಿವಿಕ್ರ ದೇವರ ಬ್ರಹ್ಮರಥೋತ್ಸವವು ಫಾಲ್ಗುಣ ಹುಣ್ಣಿಮೆ  ಸೋಮವಾರ ರಾತ್ರಿ ನಡೆಯಿತು.

Advertisement

ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವೈಭವದಿಂದ ನಡೆದ ರಥೋತ್ಸವದ‌ ಸಂದರ್ಭದಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರ ತೀರ್ಥರು ವಿಶೇಷವಾಗಿ ಉಪಸ್ಥಿತರಿದ್ದರು.

ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ವಿದ್ವಾನ್ ಕಂಬ್ಳಕಟ್ಟ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿ ವಿಧಾನ ನಡೆಸಿದರು.

ಇಂದು ಮುಂಜಾನೆ ಶ್ರೀ ರಮಾ ತ್ರಿವಿಕ್ರಮ ದೇವರ ರಥೋತ್ಸವ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next