Advertisement
ಕಳೆದ ಹಲವು ವರ್ಷಗಳಿಂದ ಸಮಾಜದ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂತೋಷ ನವಲೆ ಕಳೆದ ವರ್ಷದಲ್ಲಿ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ಅವರ ಶಿಕ್ಷಣ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ವರ್ಷದಲ್ಲಿಯೂ ಮಕ್ಕಳಿಲ್ಲದ ಇಬ್ಬರು ವೃದ್ಧ ಮಹಿಳೆಯರನ್ನು ದತ್ತು ಪಡೆದು ಅವರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
Advertisement
ಮಕ್ಕಳಿಲ್ಲದ ವೃದ್ಧ ಮಹಿಳೆಯರನ್ನು ದತ್ತು ಪಡೆದ ಸಮಾಜ ಸೇವಕ
01:48 PM Jun 22, 2020 | keerthan |
Advertisement
Udayavani is now on Telegram. Click here to join our channel and stay updated with the latest news.