Advertisement
ನಿಗದಿತ ಅವಧಿಯಲ್ಲಿ ಭಾರತ ಒಂದು ಓವರ್ ಹಿನ್ನಡೆಯಲ್ಲಿತ್ತು. ಇದಕ್ಕಾಗಿ ಐಸಿಸಿ ಪಂದ್ಯದ ಸಂಭಾವನೆಯ ಶೇ. 20ರಷ್ಟು ಮೊತ್ತದ ದಂಡ ಹೇರಿದೆ. ಇದಕ್ಕೂ ಹಿಂದಿನ ವೆಲ್ಲಿಂಗ್ಟನ್ ಪಂದ್ಯದಲ್ಲಿ 2 ಓವರ್‌ಗಳ ಹಿನ್ನಡೆಯ ಕಾರಣಕ್ಕೆ ಭಾರತದ ಕ್ರಿಕೆಟಿಗರು ಶೇ. 40ರಷ್ಟು ದಂಡ ತೆತ್ತಿದ್ದರು. Advertisement
ಸ್ಲೋ ಓವರ್: ಭಾರತ ತಂಡಕ್ಕೆ ಮತ್ತೆ ದಂಡ
12:55 AM Feb 04, 2020 | Sriram |
Advertisement
Udayavani is now on Telegram. Click here to join our channel and stay updated with the latest news.