Advertisement
ಹರಿಯಾ ಣದ ನರ್ನಾಲ್‌ನಲ್ಲಿರುವ ಸ್ಕೈಡೈವಿಂಗ್ ಡ್ರಾಪ್ ಜೋನ್ ಸ್ಕೈ ಹೈನಲ್ಲಿ ಶೇಖಾವತ್ ಸ್ಕೈಡೈ ವಿಂಗ್ ನಡೆಸಿದ್ದಾರೆ. ಡೈವ್ ಮಾಡುತ್ತಾ “ಮಜಾ ಬರುತ್ತಿದೆ’ ಎಂದಿರುವ ಅವರ ವೀಡಿಯೋ ಕೂಡ ವೈರಲ್ ಆಗಿದೆ. ಬಳಿಕ ಮಾತನಾಡಿದ ಅವರು, ” ನಮ್ಮ ಪ್ರವಾಸೋದ್ಯಮವು ನೆಲದಿಂದ ಆಕಾಶದ ವರೆಗೆ ವಿಸ್ತರಿಸುತ್ತಿರುವುದರ ಬಗ್ಗೆ ಹೆಮ್ಮೆ ಇದೆ. ಸ್ಕೈ ಡೈವಿಂಗ್ ಅನುಭವ ಇನ್ನು ಪಡೆಯಲು ಭಾರತೀಯರು ಬೇರೆಡೆ ಹೋಗಬೇಕಿಲ್ಲ’ ಎಂದಿದ್ದಾರೆ.
Advertisement
Skydiving; ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ವೀಡಿಯೋ ವೈರಲ್
12:31 AM Jul 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.