Advertisement
“ಸೀತಮ್ಮನ ಮಗ’ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಗೀತೆಗಳಿಗೆ ಯತಿರಾಜ್ ಸಾಹಿತ್ಯವಿದೆ. ವಿನು ಮನಸು ಸಂಗೀತ ಸಂಯೋಜನೆಯ ಈ ಹಾಡುಗಳಿಗೆ ಮೆಹಬೂಬ್ ಸಾಬ್ ಮತ್ತು ಮಾನಸ ಹೊಳ್ಳ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕ ಗುರು ದೇಶಪಾಂಡೆ, “ಸೀತಮ್ಮನ ಮಗ’ನ ಹಾಡುಗಳನ್ನು ಬಿಡುಗಡೆಗೊಳಿಸಿದರು.
Advertisement
ಹಾಡಾಗಿ ಬಂದ ಸೀತಮ್ಮನ ಮಗ
04:59 PM Mar 07, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.