Advertisement
ರಾಘವ ವಿಶ್ವೇಶ್ವರ ಹೆಗಡೆ ಮಶಿಗದ್ದೆ ಇವರಿಗೆ ಸೇರಿದ ಫ್ಯಾಕ್ಟರಿ ಇದಾಗಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ದಳದಿಂದ ಹರಸಾಹಸ ಪಟ್ಟಿದ್ದಾರೆ. ಗ್ರಾಮಸ್ಥರಿಂದಲೂ ಬೆಂಕಿ ಆರಿಸಲು ಶ್ರಮಿಸಲಾಗಿದ್ದು, ಈ ವೇಳೆ ಬೆಂಕಿ ಪಕ್ಕದ ತೋಟಕ್ಕೂ ತಗಳುವುದನ್ನು ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳು ತಪ್ಪಿಸಿದ್ದಾರೆ.
Advertisement
Sirsi: ಕಾರ್ಖಾನೆಯಲ್ಲಿ ಅಗ್ನಿ ಅವಘಡ… ಲಕ್ಷಾಂತರ ರೂಪಾಯಿ ನಷ್ಟ
04:02 PM Dec 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.