Advertisement

ಮಗಳ ಅತ್ಯಾಚಾರ : ಸಾಕು ತಂದೆಗೆ 20 ವರ್ಷ ಜೈಲು ಶಿಕ್ಷೆ

09:06 PM Jan 25, 2022 | Team Udayavani |

ಶಿರಸಿ: ಸಾಕು ತಂದೆಯಿಂದ ಮಗಳ ಅತ್ಯಾಚಾರಕ್ಕೆ‌ ಸಂಬಂಧಿಸಿದ ಆರೋಪಿಗೆ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಧೀಶರು 20 ವರ್ಷ ಶಿಕ್ಷೆ ಹಾಗೂ 77,500ರೂ ದಂಡ ವಿಧಿಸಿದ್ದಾರೆ.
ಗುಲಾಬ್ ಚಂದ್ ಚಿಮಾಲಾಲ್ ಷಾ ಎಂಬಾತನೆ ಈ ಆರೋಪಿ. ಈಗ ಶಿಕ್ಷೆಗೆ ಒಳಗಾಗಿದ್ದಾನೆ.

Advertisement

ಈ ಆರೋಪಿತನ ವಿರುದ್ದ ಶಿರಸಿ ಸಿಪಿಐ ರಾಮಚಂದ್ರ ನಾಯಕ 216 ಪುಟಗಳ ದೋಷಾರೋಪಣೆ ಸಲ್ಲಿಸಿದ್ದರು. ಪ್ರಕರಣ ದಾಖಲಾಗಿ ಎಂಟು ತಿಂಗಳಲ್ಲಿ ನ್ಯಾಯಾಧೀಶ ಶಿವಾಜಿ ಅನಂತ‌ ನಾಲ್ವಾಡಿ ತೀರ್ಪು ನೀಡಿದ್ದಾರೆ. ಸುಭಾಷ  ಖೈರನ್ ವಾದಿಸಿದ್ದರು.

ಇದನ್ನೂ ಓದಿ : ಗಂಧದಗುಡಿಯ ಪಂಚ ತಾರೆಗಳಿಗೆ ಪದ್ಮಭೂಷಣ ಪ್ರಶಸ್ತಿ

 

Advertisement

Udayavani is now on Telegram. Click here to join our channel and stay updated with the latest news.

Next