Advertisement

ಶಿರಾ ಉಪಚುನಾವಣೆ ಫಲಿತಾಂಶ: ನೇರ ಹಣಾಹಣಿಯ ಮಧ್ಯೆ ರಾಜೇಶ್ ಗೌಡ ಸತತ ಮುನ್ನಡೆ

11:30 AM Nov 10, 2020 | keerthan |

ತುಮಕೂರು: ಜಿಲ್ಲೆಯ ಶಿರಾ ವಿಧಾನಸಭೆಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಏಳು ಸುತ್ತಿನ ಏಣಿಕೆ ಮುಗಿದಿದೆ.

Advertisement

ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಬಿಜೆಪಿಯ ರಾಜೇಶ್ ಗೌಡ ಸತತ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. ಏಳನೇ ಸುತ್ತಿನ ಅಂತ್ಯಕ್ಕೆ ರಾಜೇಶ್ ಗೌಡ 3325  ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತು

ಬಿಜೆಪಿ ಡಾ.ರಾಜೇಶ್ ಗೌಡ 3224

ಕಾಂಗ್ರೆಸ್ ಟಿ.ಬಿ.ಜಯಚಂದ್ರ  2428

Advertisement

ಜೆಡಿಎಸ್ ಅಮ್ಮಾಜಮ್ಮ 1135

ಎರಡನೇ ಸುತ್ತು

ಬಿಜೆಪಿ ಡಾ.ರಾಜೇಶ್ ಗೌಡ 6436

ಕಾಂಗ್ರೆಸ್ ಟಿ.ಬಿ.ಜಯಚಂದ್ರ  4729

ಜೆಡಿಎಸ್ ಅಮ್ಮಾಜಮ್ಮ 2714

ಮೂರನೇ ಸುತ್ತು

ಬಿಜೆಪಿ ಡಾ.ರಾಜೇಶ್ ಗೌಡ 8919

ಕಾಂಗ್ರೆಸ್ ಟಿ.ಬಿ.ಜಯಚಂದ್ರ  7577

ಜೆಡಿಎಸ್ ಅಮ್ಮಾಜಮ್ಮ 4842

4 ನೇ ಸುತ್ತು

ಬಿಜೆಪಿ ಡಾ.ರಾಜೇಶ್ ಗೌಡ 11770

ಕಾಂಗ್ರೆಸ್ ಟಿ.ಬಿ.ಜಯಚಂದ್ರ  10251

ಜೆಡಿಎಸ್ ಅಮ್ಮಾಜಮ್ಮ 6614.

5 ನೇ ಸುತ್ತು

ಬಿಜೆಪಿ ಡಾ.ರಾಜೇಶ್ ಗೌಡ; 14206

ಕಾಂಗ್ರೆಸ್ ಟಿ.ಬಿ.ಜಯಚಂದ್ರ  12718

ಜೆಡಿಎಸ್ ಅಮ್ಮಾಜಮ್ಮ 8879

6 ನೇ ಸುತ್ತು

ಬಿಜೆಪಿ ಡಾ.ರಾಜೇಶ್ ಗೌಡ 16909

ಕಾಂಗ್ರೆಸ್  ಟಿ.ಬಿ.ಜಯಚಂದ್ರ  15515

ಜೆಡಿಎಸ್ ಅಮ್ಮಾಜಮ್ಮ  10348

7ನೇ ಸುತ್ತು

ಬಿಜೆಪಿ ಡಾ.ರಾಜೇಶ್ ಗೌಡ 21401

ಕಾಂಗ್ರೆಸ್  ಟಿ.ಬಿ.ಜಯಚಂದ್ರ  18076

ಜೆಡಿಎಸ್ ಅಮ್ಮಾಜಮ್ಮ 11648

Advertisement

Udayavani is now on Telegram. Click here to join our channel and stay updated with the latest news.

Next