Advertisement

ಮಗು ನೋಡಲು ಸಾನಿಯಾ ಮನೆಗೆ ತೆರಳಿದ ಸಿಂಧು, ಜೋಶ್ನಾ

06:25 AM Nov 30, 2018 | |

ಹೈದರಾಬಾದ್‌: ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಮಗುವನ್ನು ನೋಡಲು ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ಸ್ಕ್ವಾಷ್‌ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹೈದರಾಬಾದ್‌ನಲ್ಲಿರುವ ಸಾನಿಯಾ ನಿವಾಸಕ್ಕೆ ತೆರಳಿದ್ದರು. 

Advertisement

ಈ ವೇಳೆ ಸಿಂಧು ಹಾಗೂ ಜೋಶ್ನಾ ಜತೆಗೆ ಚಾಂಪಿಯನ್‌ ಟೆನಿಸ್‌ ಆಟಗಾರ್ತಿ ಸೆಲ್ಫಿà ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಸಾನಿಯಾ ತಮ್ಮ ಟ್ವೀಟರ್‌ ಪ್ರಕಟಿಸಿದ್ದಾರೆ. ಮಾತ್ರವಲ್ಲ ತಮ್ಮ ಮನೆಗೆ ಆಗಮಿಸಿ ಮಗುವನ್ನು ನೋಡಿ ಶುಭ ಹಾರೈಸಿದ ಇಬ್ಬರು ತಾರೆಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತೀಚೆಗೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ತಾಯಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next