Advertisement

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

01:07 AM May 17, 2024 | Team Udayavani |

ಹೊಸದಿಲ್ಲಿ: ಪ್ರತೀ ಕೆ.ಜಿ. ಬೆಳ್ಳಿಗೆ ಗುರುವಾರ 1,800 ರೂ. ಏರಿಕೆಯಾಗಿ 86,750 ರೂ. ಆಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಲಾಗುತ್ತಿದೆ. ದಿಲ್ಲಿಯಲ್ಲಿ ಗುರುವಾರ ಬೆಳ್ಳಿಯ ಬೆಲೆ ಕೆ.ಜಿ.ಗೆ 88,700 ರೂ., ಬೆಂಗಳೂರಿನಲ್ಲಿ ಕೆ.ಜಿ .ಬೆಳ್ಳಿಗೆ 86,750 ರೂ. ಇದೆ. 10 ಗ್ರಾಂ. ಚಿನ್ನಕ್ಕೆ 650 ರೂ. ಏರಿಕೆಯಾಗಿ 74,050 ರೂ. ಆಗಿದೆ. ಇದೇ ವೇಳೆ ಗುರುವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 74,020 ರೂ. ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next