Advertisement
ಸಿಕ್ಖ್ ಸಮುದಾಯದ ಎಲ್ಲ ಧರ್ಮಗುರುಗಳು ತಾವಿರುವ ಹವಾನಿ ಯಂತ್ರಿತ ಕೊಠಡಿಗಳಿಂದ ಹೊರಬಂದು ಸಿಕ್ಖ್ ಯುವಕರ ತರಬೇತಿಗೆ ಮುಂದಾಗಬೇಕು” ಎಂದು ಸಿಕ್ಖರ ಪರಮೋತ್ಛ ಧಾರ್ಮಿಕ ಪೀಠವಾದ ಅಕಾಲ್ ತಖ್ತ್ ನ ಮುಖ್ಯಸ್ಥ ಗಿಯಾನಿ ಹರ್‌ಪ್ರೀತ್ ಸಿಂಗ್ ಆಗ್ರಹಿಸಿದ್ದಾರೆ.
ಇದೇ ವೇಳೆ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ವಿರುದ್ಧ ವಾಗ್ಧಾಳಿ ನಡೆಸಿದ ಹರ್‌ಪ್ರೀತ್ ಸಿಂಗ್, ನೆಹರೂ ಆಡಳಿತಾ ವಧಿಯಲ್ಲಿ ಸಿಕ್ಖ್ ವಿರೋಧಿ ನೀತಿಗಳನ್ನೇ ಜಾರಿಗೆ ತಂದರು. ಅದರ ಪರಿ ಣಾಮ, ಸಿಕ್ಖರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಬಲರಾ ಗಲು ಸಾಧ್ಯವಾಗಲೇ ಇಲ್ಲ ಎಂದರು.
Related Articles
ಈ ಸಮಾರಂಭದಲ್ಲಿ ಖಲಿಸ್ಥಾನ ಪರ ಘೋಷಣೆಗಳನ್ನು ಕೂಗಲಾಯಿತು ಎಂಬ ಆರೋಪಗಳು ಕೇಳಿಬಂದಿವೆ. ಹರ್‌ಪ್ರೀತ್ ಸಿಂಗ್ ಅವರು ತಮ್ಮ ಭಾಷಣದಲ್ಲಿ ಇಂಥ ಘೋಷಣೆ ಕೂಗಿದ್ದು, ಸಭಿಕರೂ ದನಿಗೂ ಡಿಸಿದರು ಎನ್ನಲಾಗಿದೆ.
Advertisement