Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ರಾಜೀವ ಗಾಂಧಿಗೆ ಭಾರತ ರತ್ನ ನೀಡಿದರು. ನಂತರ ಡಾ|ಅಂಬೇಡ್ಕರ್‌ಗೆ ನೀಡಲಾಯಿತು. ಇದೀಗ ವೀರ ಸೇನಾನಿ ಸಾರ್ವಕರ್ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವಾಗ ಸಿದ್ದರಾಮಯ್ಯ, ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಿದ್ದಾಗ ಸಿದ್ದರಾಮಯ್ಯ ಏಕೆ ಧ್ವನಿ ಎತ್ತಲಿಲ್ಲ.
Advertisement
ಹೈಕಮಾಂಡ್ ಮೆಚ್ಚಿಸಲು ಸಿದ್ದು ಹೇಳಿಕೆ: ಜೋಶಿ
11:07 PM Oct 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.