Advertisement
ನನ್ನಪ್ಪನಾಣೆ, ದೇವರಾಣೆ, ಜನ ಸಿದ್ದರಾಮಯ್ಯನ ಮಾತು ಕೇಳಲ್ಲ ಎಂದರು. ಸರ್ಕಾರದಲ್ಲಿ ವಿಶ್ವನಾಥರಂತಹ ಹಿರಿಯರ ಮಾರ್ಗದರ್ಶನ ವಿರಬೇಕು. ಇಂಥವರ ದೂರ ದೃಷ್ಟಿಯಿಂದ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಕಂಡಿತ್ತು. ತಾಲೂಕಿನ ಸರ್ವ ತೋಮುಖ ಅಭಿವೃದ್ಧಿಗಾಗಿ ಮತ್ತೆ ಕಮಲದ ಗುರುತಿಗೆ ಮತನೀಡುವ ಮೂಲಕ ತಮಗೆ ಹಾಗೂ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದರು. Advertisement
“ಸಿದ್ದು ಶಾಸ್ತ್ರ ನಿಜವಾಗಿಲ್ಲ, ಸೋಮಣ್ಣ ಮಾತು ನಂಬಿ’
10:57 PM Nov 22, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.