Advertisement
ಈ ನಾಲ್ವರು ಶಾಸಕರು ಪಕ್ಷದ ಎಲ್ಲಾ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಮತ್ತು ಕಳೆದ ಹಲವಾರು ದಿನಗಳಿಂದ ಈ ಶಾಸಕರು ಪಕ್ಷ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ, ಈ ಎಲ್ಲಾ ಅಶಿಸ್ತಿನ ವರ್ತನೆಗಳ ಕಾರಣಕ್ಕಾಗಿ ನಾಲ್ವರು ಶಾಸಕರನ್ನು ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. Advertisement
ಅತೃಪ್ತರನ್ನು ಅನರ್ಹಗೊಳಿಸಿ : ಸ್ಪೀಕರ್ ಗೆ ಸಿದ್ಧು ದೂರು
05:43 AM Feb 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.