Advertisement

Miss Universe: ಮಿಸ್‌ ಯುನಿವರ್ಸ್‌ಗೆ ಶ್ವೇತಾ ಶಾರದಾ

08:53 PM Nov 18, 2023 | Team Udayavani |

ಮಿಸ್‌ ಯುನಿವರ್ಸ್‌ 2023ನಲ್ಲಿ ಶ್ವೇತಾ ಶಾರದಾ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಯಾನ್‌ ಸಾಲ್ವಡಾರ್‌ನ ಜೋಸ್‌ ಅಡೋಲೊ# ಪಿನೆಡಾ ಅರೇನಾದಲ್ಲಿ ಭಾನುವಾರ ನಡೆಯಲಿರುವ 72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ 82 ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

Advertisement

ಭಾರತದ ಪ್ರತಿನಿಧಿಯಾಗಿ 23 ವರ್ಷದ ಶ್ವೇತಾ ಶಾರದಾ ಸ್ಪರ್ಧಿಸುತ್ತಿದ್ದಾರೆ. ಮೂಲತಃ ಚಂಡೀಗಡದವರಾದ ಶ್ವೇತಾ ಅವರು ಕಳೆದ ಆಗಸ್ಟ್‌ನಲ್ಲಿ ನಡೆದ “ಮಿಸ್‌ ದಿವಾ ಯುನಿವರ್ಸ್‌ 2023′ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಜತೆಗೆ ಮಿಸ್‌ ಬಾಡಿ ಬ್ಯೂಟಿಫ‌ುಲ್‌, ಮಿಸ್‌ ಟ್ಯಾಲೆಂಟೆಡ್‌, ಟಾಪ್‌ 5 ಮಿಸ್‌ ಫೋಟೋಜೆನಿಕ್‌, ಟಾಪ್‌ 6 ಮಿಸ್‌ ರ್‍ಯಾಂಪ್‌ ವಾಕ್‌ ಟೈಟಲ್‌ ವಿಜೇತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next