Advertisement
ಶ್ರೀಕೃಷ್ಣ ಮುಖ್ಯಪ್ರಾಣ ಹಾಗೂ ಶ್ರೀ ರಾಘವೇಂದ್ರ ಗುರುಗಳ ಸನ್ನಿಧಿಯನ್ನು ಸ್ಥಾಪಿಸಿದ ಶ್ರೀಪಾದರು, ಅಟ್ಲಾಂಟಾ ಭಕ್ತರ ಭಕ್ತಿಗೆ ಮೆಚ್ಚಿ ಯುಗಾದಿಯ ಪರ್ವಕಾಲದಲ್ಲಿ ಕೃಷ್ಣ ಅವತರಿಸಿದ್ದಾನೆ ಎಂದು ಸಂಸ್ಕೃತದಲ್ಲಿ ಸಂದೇಶ ನೀಡಿದರು. ನೂರಾರು ಭಕ್ತರಿಗೆ ಪುತ್ತಿಗೆ ಶ್ರೀಪಾದರು ತಪ್ತ ಮುದ್ರಾಧಾರಣೆಯನ್ನು ನಡೆಸಿದರು. ಪುತ್ತಿಗೆ ವಿದ್ಯಾಪೀಠದಲ್ಲಿ ಅಧ್ಯಯನ ನಡೆಸಿದ ವೈದಿಕರನ್ನು ಮತ್ತು ಅಡುಗೆಯವರನ್ನು ಮಠದಲ್ಲಿ ವ್ಯವಸ್ಥೆಗಾಗಿ ನಿಯಮಿಸಲಾಗಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯದ ಸಿಡ್ನಿಯಲ್ಲಿ ಶ್ರೀಕೃಷ್ಣ ವೃಂದಾವನವನ್ನು ಶ್ರೀಪಾದರು ಸ್ಥಾಪಿಸಿದ್ದರು. Advertisement
ಅಟ್ಲಾಂಟಾದಲ್ಲಿ ಶ್ರೀಕೃಷ್ಣ ವೃಂದಾವನ ಪ್ರತಿಷ್ಠೆ
08:25 AM Mar 20, 2018 | Karthik A |
Advertisement
Udayavani is now on Telegram. Click here to join our channel and stay updated with the latest news.