Advertisement

ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು: ಆ.7 ರಂದು ನೃತ್ಯ ಶಂಕರ ಸರಣಿ 5

09:23 PM Aug 03, 2023 | Team Udayavani |

ಉಡುಪಿ: ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಇಲ್ಲಿನ ವಸಂತಮಂಟಪ ದಲ್ಲಿ ನೃತ್ಯ ಶಂಕರ ಸರಣಿ 5 ರ ಕಾರ್ಯಕ್ರಮ ವಿದುಷಿ ಅನಘಶ್ರೀ ಇವರಿಂದ ಆಗಸ್ಟ್ 07 ಸೋಮವಾರ ಸಂಜೆ 6-25 ರಿಂದ ನಡೆಯಲಿದೆ.

Advertisement

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಕಾರ್ಯಕ್ರಮದ ಹಿಂದಿನ ನಾಲ್ಕು ಸರಣಿಗಳು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

ಸರ್ವರಿಗೂ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ವತಿಯಿಂದ ಆದರದ ಸ್ವಾಗತ ಬಯಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next