Advertisement

ಕೃಷ್ಣ ಜನ್ಮಾಷ್ಟಮಿ ‘ಮುದ್ದು ಕೃಷ್ಣರಿಗೊಂದು ವೇದಿಕೆ’ ವಿಶೇಷ ಫೋಟೋ ಗ್ಯಾಲರಿ ಭಾಗ -5

01:20 AM Aug 18, 2020 | sudhir |
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಮುದ್ದು ಕೃಷ್ಣರಿಗೊಂದು ವೇದಿಕೆ’ಯನ್ನು ನಿಮ್ಮ ಉದಯವಾಣಿ.ಕಾಂ ಒದಗಿಸಿಕೊಟ್ಟಿತ್ತು. ಇದಕ್ಕೆ ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಸಾವಿರಾರು ಪೋಟೋ ಹರಿದು ಬಂದಿದ್ದು ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇವೆ. ಅದಾಗ್ಯೂ ಎಲ್ಲಾ ಮುದ್ದು ಕಂದಮ್ಮಗಳ ಪೋಟೋಗಳು ಅತ್ಯುತ್ತಮವಾಗಿದ್ದರಿಂದ ಈ ತಿಂಗಳು ಫೂರ್ತಿಯಾಗಿ ಪ್ರತಿನಿತ್ಯ 50 ಫೋಟೋದಂತೆ ಪ್ರಕಟಿಸಲು ನಿರ್ಧರಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next