Advertisement

ಟ್ರಂಪ್‌ ಮುಖವಾಡ ಧರಿಸಿ ಕಳ್ಳತನಕ್ಕಿಳಿದ ಚಾಲಾಕಿ ಕಳ್ಳ!

10:01 AM May 08, 2019 | Vishnu Das |

ಕ್ವೀನ್‌ಲ್ಯಾಂಡ್‌: ಆಸ್ಟ್ರೇಲಿಯಾದ ಚಿನ್ನಾಭರಣ ಮಳಿಗೆಯೊಂದರಲ್ಲಿ ಚಾಲಾಕಿ ಕಳ್ಳನೊಬ್ಬ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ಮುಖವಾಡ ಧರಿಸಿ ಕಳ್ಳತನ ಮಾಡಿ ವಿಶ್ವಾದ್ಯಂತ ಸುದ್ದಿಯಾಗಿದ್ದಾನೆ.

Advertisement

ಭಾನುವಾರ ಕ್ವೀನ್‌ಲ್ಯಾಂಡ್‌ಭ ಮಳಿಗೆಗೆಮುಖವಾಡ ಧರಿಸಿ ನುಗ್ಗಿದ ಕಳ್ಳನಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಜಿನ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳ ಆಭರಣದ ಅಂಗಡಿಯಲ್ಲಿ ಕೈ ಚಳಕ ತೋರಿದ್ದಾರೆ.

ಟ್ರಂಪ್‌ ಅವರ ಮುಖವಾಡ ಧರಿಸಿ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಟ್ವೀಟ್‌ ಮಾಡುವ ಮೂಲಕ ಕಳ್ಳನ ಪತ್ತೆಗೆ ನೆರವಾಗಬೇಕು ಎಂದು ಸಾರ್ವಜನಿರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next