Advertisement
. ಸಿಎಂ ನಿವಾಸದಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಮೂಲಕ ತೆಲಂಗಾಣ ವಿಧಾನ ಪರಿಷತ್ನಲ್ಲಿ ಬಿಆರ್ಎಸ್ನ ಬಲ 25ರಿಂದ 19ಕ್ಕೆ ಕುಸಿದಿದೆ ಹಾಗೂ 4 ಎಂಎಲ್ಸಿಗಳಿದ್ದ ಕಾಂಗ್ರೆಸ್ನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಪಕ್ಷಾಂತರಗೊಳ್ಳುವ ಶಾಸಕರು, ಸಂಸದರು ಸ್ವಯಂಪ್ರೇರಿತರಾಗಿ ಅನರ್ಹ ಗೊಳ್ಳುವ ಬಗ್ಗೆ 10ನೇ ಶೆಡ್ನೂಲ್ ತಿದ್ದುಪಡಿ ಮಾಡು ವುದಾಗಿ ಭರವಸೆ ಏನಾಯಿತು ಎಂದು ಬಿಆರ್ಎಸ್ ನಾಯಕ ಕೆಸಿಆರ್ ಕಾಂಗ್ರೆಸನ್ನು ಪ್ರಶ್ನಿಸಿದ್ದಾರೆ. Advertisement
BRSಗೆ ಶಾಕ್: 6 ಎಂಎಲ್ಸಿಗಳು ಕಾಂಗ್ರೆಸ್ ಸೇರ್ಪಡೆ!
01:15 AM Jul 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.