Advertisement

ಭೂ ಸೇನೆಯ ಲೆಫ್ಟಿನೆಂಟ್‌ ಆಗಿ ಉಜಿರೆಯ ಶೋಭಿತ್‌ ಶೆಟ್ಟಿ ನೇಮಕ

03:50 AM Jul 03, 2017 | Karthik A |

ಬೆಳ್ತಂಗಡಿ : ಭಾರತೀಯ ಭೂ ಸೇನೆಯ ಲೆಫ್ಟಿನೆಂಟ್‌ ಆಗಿ ಉಜಿರೆಯ ಶೋಭಿತ್‌ ಶೆಟ್ಟಿ ನೇಮಕಗೊಂಡಿದ್ದಾರೆ. ಭಾರತೀಯ ಭೂ ಸೇನೆಯ ಟೆಕ್ನಿಕಲ್‌ ಗ್ರ್ಯಾಜುವೇಟ್‌ ಕೋರ್ಸ್‌ ಸಂದರ್ಶನದಲ್ಲಿ ಆಯ್ಕೆಯಾಗಿ ಡೆಹ್ರಾಡೂನ್‌ನ ಇಂಡಿಯನ್‌ ಮಿಲಿಟರಿ ಅಕಾಡೆಮಿಯಲ್ಲಿ ಜಂಟಲ್‌ಮೆನ್‌ ಕೆಡೆಟ್‌ ಆಗಿ ತರಬೇತಿಗೊಂಡು ಪಾಸ್‌ಔಟ್‌ ಪರೇಡ್‌ನ‌ಲ್ಲಿ ಲೆಫ್ಟಿನೆಂಟ್‌ ಆಗಿ ನೇಮಕಗೊಂಡಿದ್ದಾರೆ. ಇವರು ಜಯಂತ ಶೆಟ್ಟಿ ಕುಂಟಿನಿ ಮತ್ತು ಜಲಜಾಕ್ಷಿ ಶೆಟ್ಟಿ ದಂಪತಿಯ ಪುತ್ರ.

Advertisement
Advertisement

Udayavani is now on Telegram. Click here to join our channel and stay updated with the latest news.

Next