Advertisement

ನಿಜಾಮುದ್ದೀನ್ ತಬ್ಲಿಘಿ ಹಿಂದೆ ಜಿಹಾದಿ ವಾಸನೆ ಬಡಿಯುತ್ತಿದೆ: ಶೋಭಾ ಕರಂದ್ಲಾಜೆ ಆರೋಪ

09:05 AM Apr 05, 2020 | keerthan |

ಚಿಕ್ಕಮಗಳೂರು: ನಿಜಾಮುದ್ದೀನ್ ತಬ್ಲಿಘಿ ಸಭೆಗೆ ಪಾಲ್ಗೊಂಡ ಜನರಿಂದ ಕೋವಿಡ್-19 ಸೋಂಕು ಹರಡಿಸುವ ದುಷ್ಕೃತ್ಯ ನಡೆದಿದೆ ಎಂದು ಸಂಸದೆ  ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು,  ದಿಲ್ಲಿಯ ನಿಜಾಮುದ್ದೀನ್ ತಬ್ಲಿಘಿ ಸಭೆಯ ಹಿಂದೆ ಕೋವಿಡ್-19 ಜಿಹಾದಿ ವಾಸನೆ ಬಡಿಯುತ್ತಿದೆ ಎಂದರು.

ತಬ್ಲಿಘಿ ಸಭೆಯ ನಂತರ ಹಲವರು ತಪ್ಪಿಸಿಕೊಂಡಿದ್ದು ಅವರನ್ನು ಪತ್ತೆ ಹಚ್ಚಿ ಜೀವಾವಧಿ ಶಿಕ್ಷೆ ಕೊಡಬೇಕಿದೆ. ಕೋವಿಡ್-19 ಶಂಕಿತರ ಪತ್ತೆ ಹಚ್ಚಲು ಒಂದು ಜನಾಂಗ ಸಹಕಾರ ಕೊಡುತ್ತಿಲ್ಲ ಎಂಬುದು ಸಿದ್ದಿಕ್ ಲೇಔಟ್ ತಾಜಾ ಉದಾಹರಣೆ. ನೆಲದ ಕಾನೂನು ಪಾಲಿಸಲ್ಲ ಎಂದರೆ ಇದರ ಹಿಂದೆ ಷಡ್ಯಂತ್ರವಿದೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next