Advertisement

ಶಿವರಾಜಕುಮಾರ್‌ ಸೇನಾ ಸಮಿತಿಯ ಹೊಸ ಕ್ಯಾಲೆಂಡರ್‌

11:10 AM Jan 25, 2017 | Team Udayavani |

ಪ್ರತಿ ವರ್ಷದಂತೆ ಈ ವರ್ಷವೂ ಕೂಡ “ಅಖೀಲ ಕರ್ನಾಟಕ ಡಾ. ಶಿವರಾಜ್‌ಕುಮಾರ್‌ ಸೇನಾ ಸಮಿತಿ’ಯು ಹೊಸ ಕ್ಯಾಲೆಂಡರ್‌ ಅವನ್ನು ಹೊರತರುತ್ತಿದೆ. ಜನವರಿ 26 ರಂದು ಶಿವರಾಜ್‌ಕುಮಾರ್‌ ಅವರೇ ಈ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡುತ್ತಿದ್ದಾರೆ.

Advertisement

ಈ ಕ್ಯಾಲೆಂಡರ್‌ನಲ್ಲಿ ಡಾ.ರಾಜ್‌ಕುಮಾರ್‌ ಅವರ ಅಪರೂಪದ ಫೋಟೋಗಳನ್ನು ಕಾಣಬಹುದು. ಸಮಿತಿಯ ರಾಜ್ಯಾಧ್ಯಕ್ಷ ಟಿ.ನಾರಾಯಣ್‌, ಗೌರವಾಧ್ಯಕ್ಷ ಬಿ.ಪಿ.ತ್ಯಾಗರಾಜ್‌ ಮತ್ತು ಸಮಿತಿ ಹಿತೈಷಿ ಕೆ.ಪಿ.ಶ್ರೀಕಾಂತ್‌ ಅವರ ನೇತೃತ್ವದಲ್ಲಿ ಈ ಕ್ಯಾಲೆಂಡರ್‌ ಮುದ್ರಣಗೊಂಡು, ಜ.26 ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next