Advertisement
ರಾಜ್ಯದಲ್ಲಿ ಹಾಡಿ, ಹಟ್ಟಿ, ತಾಂಡಾ ಸಹಿತ 3,591 ದಾಖಲೆ ರಹಿತ ಗ್ರಾಮಗಳಿವೆ. ಶೀಘ್ರ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಜಿಲ್ಲೆಯಿಂದ 30 ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. 9 ಪ್ರಸ್ತಾವನೆಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಅಂತಿಮ ಅಧಿ ಸೂಚನೆ ಹೊರ ಬೀಳುವ ಸಾಧ್ಯತೆ ಇದೆ ಎಂದರು. Advertisement
ಶಿವಪುರ ತಾಂಡಾ ರಾಜ್ಯದ ಮೊದಲ ಕಂದಾಯ ಗ್ರಾಮ
11:26 AM Aug 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.