Advertisement
ಕೋಟಿಗಟ್ಟಲೇ ಬಂಡವಾಳ ಹಾಕಿದ ನಿರ್ಮಾಪಕನಿಗೆ ಸಾಥ್ ನೀಡುವ ಉದ್ದೇಶದಿಂದ ಶಿವಣ್ಣ ಭಾನುವಾರ ಅನುಪಮ ಚಿತ್ರಮಂದಿರದಲ್ಲಿ ಅಭಿಮಾನಿ ಗಳ ಜೊತೆ “ಭಜರಂಗಿ-2′ ಸಿನಿಮಾ ವೀಕ್ಷಿಸಿದರು. ಸಿನಿಮಾ ವೀಕ್ಷಣೆಗೂ ಮೊದಲು ತಾವು ಚಿತ್ರಮಂದಿರಕ್ಕೆ ಬರುವ ಕುರಿತು ವಿಡಿಯೋ ಬಿಟ್ಟಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿದ್ದರು.
Advertisement
ಭಜರಂಗಿಗೆ ಬಲ ತುಂಬಿದ ಶಿವಣ್ಣ
09:50 AM Nov 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.