Advertisement

ತುಳು ಭಾಷೆಗೆ ವಿಶೇಷ ಸ್ಥಾನಮಾನ ಶಿವಣ್ಣ ಬೆಂಬಲ

09:39 AM Sep 11, 2019 | Lakshmi GovindaRaju |

ತುಳು ಭಾಷೆಗೆ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಕೂಗು ಜೋರಾಗುತ್ತಿದೆ. ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಕಲಾವಿದರು ಕೂಡ ಈ ಕೂಗಿಗೆ ಧ್ವನಿಯಾಗುತ್ತಿದ್ದಾರೆ.

Advertisement

ಇನ್ನು ಈ ಕೂಗಿಗೆ ನಟ ಶಿವರಾಜಕುಮಾರ್‌ ಕೂಡ ಸಾಥ್‌ ನೀಡಿದ್ದಾರೆ. ತುಳು ಭಾಷೆಗೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ನ್ಯಾಯಯುತವಾಗಿದ್ದು, ಈ ವಿಚಾರದಲ್ಲಿ ತುಳು ಭಾಷಿಕರ ಪರವಾಗಿ, ಅವರ ಬೆಂಬಲಕ್ಕೆ ಸದಾ ನಿಲ್ಲುವುದಾಗಿ ಶಿವಣ್ಣ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next