Advertisement

ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು!

04:59 PM Nov 10, 2021 | Adarsha |

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಕಾಮಗಾರಿಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳುಗುಂಡಿಮಯವಾಗಿದ್ದು, ಮಹಾನಗರಪಾಲಿಕೆವಿರುದ್ಧವಾಹನಚಾಲಕರುಹಿಡಿಶಾಪಹಾಕುತ್ತಿದ್ದಾರೆ. ಈ ಮಧ್ಯೆ ಸ್ಮಾರ್ಟ್‌ ಶಿವಮೊಗ್ಗಸಂಚಾರಿ ಪೊಲೀಸರೇ ಗುಂಡಿಗಳಿಗೆ ಮಣ್ಣುಹಾಕಿ ವಾಹನ ಸವಾರರಿಗೆ ನೆರವಾಗಿದ್ದಾರೆ.

Advertisement

ಪೊಲೀಸರ ಈ ಕಾರ್ಯ ಸಾಮಾಜಿಕಜಾಲತಾಣದಲ್ಲಿ ವೈರಲ್‌ ಆಗಿದೆ.ನಗರದ ಜೈಲ್‌ ಸರ್ಕಲ್‌ನಲ್ಲಿ ಕುವೆಂಪುರಸ್ತೆಯನ್ನು ಅಡ xಲಾಗಿ ಅಗೆಯಲಾಗಿತ್ತು.ಆದರೆ ಇದಕ್ಕೆ ಸರಿಯಾಗಿ ಮಣ್ಣು ಮುಚ್ಚದೆಇರುವುದರಿಂದ ವಾಹನ ಸವಾರರುಸಂಚರಿಸಲು ಪರದಾಡುತ್ತಿದ್ದರು. ಇ¨ಕೆ ‌ Rಸಂಚಾರಿ ಠಾಣೆ ಪೊಲೀಸರು ಮಣ್ಣು ಹಾಕಿಸರಿಪಡಿಸುವ ಮೂಲಕ ಸಾರ್ವಜನಿಕರಪ್ರಶಂಶೆಗೆ ಪಾತ್ರರಾಗಿದ್ದಾರೆ.

ಸಂಚಾರಿಠಾಣೆ ಎಎಸ್‌ಐ ಮಂಜುನಾಥ್‌, ಚಾಲಕಪ್ರಕಾಶ್‌, ಸಿಬ್ಬಂದಿ ಹನುಮಂತಪ್ಪ ಅವರುಜೈಲ್‌ ಸರ್ಕಲ್‌ನಲ್ಲಿ ಗುಂಡಿ ಮುಚ್ಚಿದ್ದಾರೆ.ರಸ್ತೆ ಪಕ್ಕದಲ್ಲಿದ್ದ ಮಣ್ಣು ತಂದು ತಾವೇಗುಂಡಿಗೆ ಸುರಿದು ಸಮತಟ್ಟು ಮಾಡಿದ್ದಾರೆ.ಜೈಲ್‌ ಸರ್ಕಲ್‌ ಕಡೆಯಿಂದ ನಂಜಪ್ಪಆಸ ³ತ್ರೆ ಕಡೆಗೆ ಹೋಗುವ ಮಾರ್ಗದಲ್ಲಿÃಸೆ ‌ ¤ಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ.ಈ ಗುಂಡಿಯಿಂದಾಗಿ ವಾಹನ ಸವಾರರುಗಾಯಗೊಂಡಿದ್ದಾರೆ. ವಾಹನಗಳಿಗೆ ಕೂಡಹಾನಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next