Advertisement
ತಲೆ, ಕೈಗಳಿಗೆ ಗಾಯವಾಗಿದ್ದ ಅವರನ್ನು ಪುತ್ರ ಶರತ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಟೆಂಪೋದವರು ಜಲ್ಲಿ ಅನ್ಲೋಡ್ ಮಾಡಿದ್ದನ್ನು ನೋಡಿದ ಗಂಡ ರವಿ ಕುಲಾಲ್ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಶೋಭಾ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
ಶಿರ್ವ: ಪತ್ನಿಗೆ ಹಲ್ಲೆ; ಆಸ್ಪತ್ರೆಗೆ ದಾಖಲು
01:57 AM Jan 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.