Advertisement

Shirur landslide: 2023ರಲ್ಲಿ ಶಿರೂರು ಹೆದ್ದಾರಿಯಲ್ಲಿನ ಚಹಾದಂಗಡಿ ಹೀಗಿತ್ತು..

03:13 PM Jul 25, 2024 | Team Udayavani |

ಕಾರವಾರ: ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಲಕ್ಷ್ಮಣ‌ ನಾಯ್ಕ ಅವರ ಚಹಾದ ಅಂಗಡಿಯ ಮುಂದಿನ ಚಿತ್ರಣ 2023ರಲ್ಲಿ ಹೇಗಿತ್ತು ಎನ್ನುವ ವಿಡಿಯೋ ಲಭ್ಯವಾಗಿದೆ.

Advertisement

ರಾ.ಹೆದ್ದಾರಿ 66 ರಲ್ಲಿ ನಿಂತ ಗ್ಯಾಸ್ ಟ್ಯಾಂಕರ್ ಗಳು, ಲಾರಿಗಳು ರಸ್ತೆಯ ಅಕ್ಕ ಪಕ್ಕ ನಿಲ್ಲುತ್ತಿದ್ದವು.  ಲಾರಿ ಟ್ಯಾಂಕರ್ ಚಾಲಕರು ವಿಶ್ರಾಂತಿಗೆ ಅಲ್ಲಿ ನಿಲ್ಲುತ್ತಿದ್ದರು ಹಾಗೂ  ಲಕ್ಷ್ಮಣ‌ ನಾಯ್ಕರ ಟೀ ಸ್ಟಾಲ್ ನಲ್ಲಿ ಟೀ ಕುಡಿದು ನಂತರ ರೆಸ್ಟ್ ಮಾಡುತ್ತಿದ್ದರು. ಈ  ವಿಡಿಯೋ ಈಗ ವೈರಲ್ ಆಗಿದೆ.

ಲಕ್ಷ್ಮಣ ನಾಯ್ಕರ ಅಂಗಡಿ ಜೊತೆಗೆ ಮನೆಯೂ ಅದೇ ಆಗಿದ್ದ ಕಾರಣ ಅವರ ಮಕ್ಕಳು ಅಲ್ಲೇ ಆಟವಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಜುಲೈ 16 ರಂದು ಶಿರೂರು ಎದುರಿನ ಗುಡ್ಡ ಕುಸಿದು ದುರಂತದಲ್ಲಿ ಎಲ್ಲವೂ ನದಿಯ ಪಾಲಾಗಿದೆ.  ಈಗ ಕಾಣೆಯಾದವರಿಗೆ ಭಾರತೀಯ ಸೇನೆ,‌ ನೇವಿ ಹುಡುಕಾಟ ನಡೆಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next