Advertisement
ರಾ.ಹೆದ್ದಾರಿ 66 ರಲ್ಲಿ ನಿಂತ ಗ್ಯಾಸ್ ಟ್ಯಾಂಕರ್ ಗಳು, ಲಾರಿಗಳು ರಸ್ತೆಯ ಅಕ್ಕ ಪಕ್ಕ ನಿಲ್ಲುತ್ತಿದ್ದವು. ಲಾರಿ ಟ್ಯಾಂಕರ್ ಚಾಲಕರು ವಿಶ್ರಾಂತಿಗೆ ಅಲ್ಲಿ ನಿಲ್ಲುತ್ತಿದ್ದರು ಹಾಗೂ ಲಕ್ಷ್ಮಣ ನಾಯ್ಕರ ಟೀ ಸ್ಟಾಲ್ ನಲ್ಲಿ ಟೀ ಕುಡಿದು ನಂತರ ರೆಸ್ಟ್ ಮಾಡುತ್ತಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ.
Related Articles
Advertisement