Advertisement
ರೈತರ ಏಳ್ಗೆಗೆ ಕಾರಣೀಕತೃರಾಗಿ ಜಿಲ್ಲೆಯಸಹಕಾರಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದಹಿರಿಯಣ್ಣನಾಗಿ ಮೆರೆಯುತ್ತಿರುವ ಬ್ಯಾಂಕ್‌ನೂರು ವರ್ಷ ಪೂರ್ಣಗೊಳಿಸಿದೆ. ಕಳೆದ ನೂರುವರ್ಷಗಳಿಂದಲೂ ಲಾಭದಲ್ಲೇ ನಡೆಯುತ್ತ ರೈತರನ್ನೂಲಾಭದಾಯಕದತ್ತಲೇ ಮುನ್ನಡೆಸುತ್ತಿದೆ.
Related Articles
Advertisement
ಶೇ. 2ರಷ್ಟು ತಲುಪಿದರೆನೂರರಷ್ಟು ತಲುಪಿದಂತೆ ಆಗಲಿದೆ.ಶೇ. 98ರಷ್ಟು ಸಹಕಾರಿಗಳು ಇದರ ಅಡಿಯಲ್ಲೇಇದ್ದಾರೆ. ಶೇ. 12ರ ಬಡ್ಡಿದರ ಮೀರದಂತೆ ಸಾಲನೀಡುತ್ತಿದೆ. ಪ್ರಸಕ್ತ ವರ್ಷ 9.44 ಕೋಟಿ ರೂ. ಲಾಭಮಾಡಿದೆ. ದಕ್ಷ ಸಿಬ್ಬಂದಿ, ಆಡಳಿತ ಮಂಡಳಿಯಕಾರಣದಿಂದ ಇಂದು ಬ್ಯಾಂಕ್ ಪ್ರಗತಿ ಮಾತ್ರವಲ್ಲ,ಜಿಲ್ಲೆಯ ಅಭಿವೃದ್ಧಿಯಲ್ಲೂ ಎತ್ತರದ ಕೊಡುಗೆನೀಡಿದೆ, ನೀಡುತ್ತಿದೆ.
ಜಿಲ್ಲೆಯ ಜನರಿಗೆಬಹುಮುಖೀ ಸೇವೆ ನೀಡುತ್ತಿದೆ.ಅನೇಕ ಉದ್ದಿಮಗಳಆರಂಭಕ್ಕೆ, ಬೆಳಣಿಗೆಗೆಸಹಕಾರಿ ಆಗಿದೆ. ಭದ್ರ,ವಿಶ್ವಾಸಾರ್ಹತೆ ಉಳಿಸಿಕೊಂಡಸಾಧನೆ ಮಾಡಿದೆ.ಸರ್ವವ್ಯಾಪಿ, ಸರ್ವ ಸ್ಪರ್ಶಿಬ್ಯಾಂಕ್ ಇದಾಗಿದೆ. ಅನೇಕಪ್ರಾಥಮಿಕ ಪತ್ತಿನ ಸೊಸೈಟಿಗಳಿಗೆಮಾತೃ ಹೃದಯಿಯಾಗಿಸುವಲ್ಲಿತೊಡಗಿಕೊಂಡಿದ್ದಾಗಿ ಅಧ್ಯಕ್ಷ,ಸಚಿವ ಶಿವರಾಮ ಹೆಬ್ಟಾರ್‌ಹೇಳುತ್ತಾರೆ.
ಬ್ಯಾಂಕ್‌ನ ಏಳ್ಗೆಗೆ ಕಷ್ಟದಲ್ಲೂಲಾಭದಲ್ಲಿ ನಡೆಸಿದ ರಾವ್ ಬಹುದ್ದೂರ ಪುಂಡ್ಲಿàಕ್,ಸುಂದರರಾವ್ ಪುಂಡ್ಲಿàಕ ಹಾಗೂ ನಂತರದಹತ್ತು ಅಧ್ಯಕ್ಷರು, 17 ಉಪಾಧ್ಯಕ್ಷರ, ಆಡಳಿತಮಂಡಳಿ ಸದಸ್ಯರ ಕೊಡುಗೆ ದೊಡ್ಡದಿದೆ. ಬ್ಯಾಂಕ್‌ಆರಂಭಿಸಬೇಕು ಎಂದು ಕಾರವಾರದ ಕಲೆಕ್ಟರ್ ಹೇಗ್‌ಅವರ ಅಧ್ಯಕ್ಷತೆಯಲ್ಲಿ ತೀರ್ಮಾನಗೊಂಡು ಅಸ್ತಿತ್ವಕ್ಕೆತಂದಾಗ ಒಬ್ಬ ಕಾರ್ಯದರ್ಶಿ ಹಾಗೂ ಅರ್ಧ ಅವಧಿಸಿಫಾಯಿ ಇದ್ದರು. ಆದರೆ, ಇಂದು 395 ಸಿಬ್ಬಂದಿಕುಟುಂಬಗಳಿಗೂ ಸಂಸ್ಥೆ ಅನ್ನ ನೀಡುತ್ತಿದೆ.
ರಾಘವೇಂದ್ರ ಬೆಟ್ಟಕೊಪ್ಪ