Advertisement

ಸೊಸೆ ಬಳಿ ಸಾಲ ಪಡೆದಿರುವ ಈಶ್ವರಪ್ಪ

07:00 AM Apr 20, 2018 | |

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾಜಿ ಡಿಸಿಎಂ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಈಶ್ವರಪ್ಪ, ತಮ್ಮ ಸೊಸೆ ಶಾಲಿನಿ ಬಳಿಯೇ 56 ಲಕ್ಷ ರೂ.ಸಾಲ ಪಡೆದಿದ್ದಾರೆ. 

Advertisement

ಈಶ್ವರಪ್ಪ ಬಳಿ 6.41 ಕೋಟಿ ರೂ.ಆಸ್ತಿ ಇದೆ. ಪತ್ನಿ ಜಯಲಕ್ಷ್ಮೀ 4.20 ಕೋಟಿ ರೂ.ಒಡತಿ. ಈಶ್ವರಪ್ಪ 1.56 ಕೋಟಿ ರೂ.ಸಾಲ ಮಾಡಿದ್ದರೆ, ಪತ್ನಿ ಜಯಲಕ್ಷ್ಮೀ 46.61 ಲಕ್ಷ ರೂ. ಸಾಲ ಮಾಡಿದ್ದಾರೆ. ಈಶ್ವರಪ್ಪನವರು ತಮ್ಮ ಸೊಸೆ ಶಾಲಿನಿ ಬಳಿ 56 ಲಕ್ಷ ರೂ.ಸಾಲ ಪಡೆದಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next