Advertisement
ನಮೋ ಆ್ಯಪ್ ಮೂಲಕ ದೇಣಿಗೆ ಸಂಗ್ರಹ: ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗಿನ ಕಾರ್ಯಕರ್ತರು 5-1000 ರೂ. ವರೆಗೆ ದೇಣಿಗೆ ನೀಡಬಹುದು. ನಮೋ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ಮಾಧ್ಯಮದ ಮೂಲಕ ದೇಣಿಗೆ ನೀಡಬೇಕು ಎಂಬ ಷರತ್ತು ಅಮಿತ್ ಶಾ ವಿಧಿಸಿದ್ದಾರೆ ಎನ್ನಲಾಗಿದೆ. Advertisement
75 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲು ಶಾ ಸೂಚನೆ
01:15 AM Feb 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.