Advertisement
ಅವರು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಂಗಳವಾರ ಮಾದ್ಯಮದವರೊಂದಿಗೆ ಮಾತನಾಡಿದರು. ಮಕ್ಕಳಲ್ಲಿ ಇಂತಹ ಭಾವನೆ ಬರಬಾರದು. ಅವರು ಬಿಳಿ ಹಾಳೆ ಇದ್ದಂತೆ ಅವರಿಗೆ ನಾವುಗಳು ಏನು ಹೇಳುತ್ತೇವೆಯೋ ಅದರಂತೆ ಅವರು ನಡೆಯುವುದರಿಂದ ನಾಳೆ ಭಾರತ, ಕರ್ನಾಟಕದ ಭವಿಷ್ಯ ಏನು ಎಂಬ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆಂದರೆ ಅದು ನಡೆಯಲೇಬಾರದು. ಅದು ತಪ್ಪು. ಪ್ರಕರಣ ಹೈ ಕೊರ್ಟ್ ನಲ್ಲಿ ಇರುವುದರಿಂದ ಹೆಚ್ಚಿಗೆ ಮಾತನಾಡುವುದಿಲ್ಲ. ಕೋರ್ಟ್ ತೀರ್ಪು ಅಂತಿಮವಾಗಲಿದೆ, ಅದಕ್ಕೆ ಬದ್ಧರಾಗಿರಬೇಕಿದೆ ಎಂದರು. Advertisement
ಹಿಜಾಬ್ ವಿವಾದ ಬೇಸರ ತಂದಿದೆ: ಶಶಿಕಲಾ ಜೊಲ್ಲೆ
02:15 PM Feb 08, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.