Advertisement
ಆಗಸ್ಟ್ 21ರ ಬಳಿಕ ಇದು ಅತೀ ಹೆಚ್ಚಿನ ಕುಸಿತವಾಗಿದೆ. ಅದೇ ರೀತಿ, ನಿಫ್ಟಿ 221.45 ಅಂಕ ಕುಸಿದು 24,749.85ರಲ್ಲಿ ದಿನದ ವಹಿವಾಟನ್ನು ಮುಗಿಸಿತು. ಗುರುವಾರ ಸುಮಾರು 6 ಲಕ್ಷ ಕೋಟಿ ರೂ. ಹೂಡಿಕೆದಾರರಿಗೆ ನಷ್ಟವಾಗಿದೆ. ವಿದೇಶಿ ಹೂಡಿಕೆದಾರರು ಬಂಡವಾಳ ಹಿಂಪಡೆದಿದ್ದಕ್ಕೆ ಮಾರುಕಟ್ಟೆ ಕುಸಿಯ ಲಾರಂಭಿಸಿತು ಎನ್ನಲಾಗುತ್ತಿದೆ. Advertisement
Share Market: ಸೆನ್ಸೆಕ್ಸ್ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ
03:29 AM Oct 18, 2024 | |
Advertisement
Udayavani is now on Telegram. Click here to join our channel and stay updated with the latest news.