Advertisement
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 85.91 ಅಂಕಗಳಷ್ಟು ಅಲ್ಪ ಏರಿಕೆಯೊಂದಿಗೆ 55,550.30 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೇವಲ 35.65 ಅಂಕಗಳ ಅಲ್ಪ ಏರಿಕೆಯೊಂದಿಗೆ 16,630.50 ಅಂಕಗಳ ಮಟ್ಟ ತಲುಪಿದೆ.
Advertisement
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಏರಿಕೆ; ಅಧಿಕ ಲಾಭಗಳಿಸಿದ ಸಿಪ್ಲಾ ಷೇರು
05:18 PM Mar 11, 2022 | |
Advertisement
Udayavani is now on Telegram. Click here to join our channel and stay updated with the latest news.